ದಿ ವಿಲನ್ ಸಿನಿಮಾದಿಂದ ಹೊರ ಬಂದ ಇಬ್ಬರು ನಟಿಯರು | Oneindia Kannada

2018-01-12 1,549

ಜೋಗಿ ಪ್ರೇಮ್ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಚಿತ್ರ ಪ್ರಾರಂಭದಿಂದ ಕೊನೆಯ ವರೆಗೂ ಸುದ್ದಿ ಆಗುತ್ತಲೇ ಇರುತ್ತದೆ. ದಿ ವಿಲನ್ ಸಿನಿಮಾ ವಿಚಾರದಲ್ಲೂ ಹಾಗೆ, ಟೈಟಲ್ ಫಿಕ್ಸ್ ಆಗಿದ್ದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸೌಂಡ್ ಮಾಡುತ್ತಲೇ ಇದೆ. ಮೊನೆ ಮೊನೆಯಷ್ಟೇ ಸಿನಿಮಾದ ಆಡಿಯೋ ಮತ್ತು ಟೀಸರ್ ಬಿಡುಗಡೆ ಮಾಡಲು ಪ್ರಧಾನಿ ಮೋದಿ ಬರುತ್ತಾರೆ ಇದಕ್ಕಾಗಿ ಸಿನಿಮಾ ತಂಡ ಸಿದ್ದತೆ ಮಾಡಿಕೊಂಡಿದೆ ಎಂದು ಸುದ್ದಿ ಆಗಿತ್ತು. ಆ ನಂತರ ಇವೆಲ್ಲಾ ಸುಳ್ಳು ಎಂದು ಖುದ್ದು ನಿರ್ದೇಶಕ ಪ್ರೇಮ್ ಅವರೇ ತಿಳಿಸಿದ್ದರು. ಈಗ ದಿ ವಿಲನ್ ತಂಡದಿಂದ ನಿಂದ ಹೊಸ ನ್ಯೂಸ್ ಹೊರಬಂದಿದೆ. ಚಿತ್ರದಲ್ಲಿದ್ದ ಇಬ್ಬರು ನಟಿಯರು ಟೀಂ ನಿಂದ ಹೊರ ಬಂದಿದ್ದಾರಂತೆ. ಯಾರು ಆ ನಟಿಯರು? ಜೋಗಿ ಪ್ರೇಮ್ ನಿರ್ದೇಶನದ ಚಿತ್ರಗಳು ವರಮಾಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರುವುದು ಹಾಗೂ ಬಿಡುಗಡೆ ಆಗುವುದು ಕಾಮನ್ ವಿಚಾರ. ಹಾಗಾಗಿ ದಿ ವಿಲನ್ ಕುಡ ವರಮಾಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

The movie " the villain " is in the news for one or the other reasons from the begining . Two lead ladies have come out of " The Villain " team and the movie is expected to release on August.